For the best experience, open
https://m.samyuktakarnataka.in
on your mobile browser.

ಕಲಬುರಗಿ ಜನತೆಗೆ ಮತ್ತೊಂದು ಸಿಹಿ ಸುದ್ಧಿ

01:26 PM Mar 03, 2024 IST | Samyukta Karnataka
ಕಲಬುರಗಿ ಜನತೆಗೆ ಮತ್ತೊಂದು ಸಿಹಿ ಸುದ್ಧಿ

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಶಹಾಬಾದ ಜನತೆಗೆ ಮತ್ತೊಂದು ಸಿಹಿ ಸುದ್ಧಿ ಎಂದು ಲೋಕಸಭಾ ಸದಸ್ಯ ಉಮೇಶ್ ಜಾಧವ್ ಹೇಳಿದ್ದಾರೆ.
ಕಲಬುರಗಿ ಜನತೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಶಹಾಬಾದ್ ಮಾರ್ಗದಲ್ಲಿ ಸಂಚರಿಸುವ ಮುಂಬೈ - ಚೆನ್ನೈ ಎಕ್ಸ್ಪ್ರೆಸ್, ಬಿಜಾಪುರ್ - ಹೈದರಾಬಾದ್ ಎಕ್ಸ್ಪ್ರೆಸ್ & ಕೋಣಾರ್ಕ ಎಕ್ಸ್ಪ್ರೆಸ್ ಶಹಾಬಾದನಗರದಲ್ಲಿ ನಿಲುಗಡೆಯಾಗಲಿದ್ದು, ಈ ರೈಲು ನಿಲುಗಡೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆಯನ್ನು ನೀಡಲಾಯಿತು ಎಂದಿದ್ದಾರೆ.