For the best experience, open
https://m.samyuktakarnataka.in
on your mobile browser.

ಶಿರೂರು ಗುಡ್ಡ ಕುಸಿತ ದುರಂತ:  ಮೃತರ ಸಂಖ್ಯೆ ಏಳಕ್ಕೇರಿಕೆ

09:06 PM Jul 18, 2024 IST | Samyukta Karnataka
ಶಿರೂರು ಗುಡ್ಡ ಕುಸಿತ ದುರಂತ   ಮೃತರ ಸಂಖ್ಯೆ ಏಳಕ್ಕೇರಿಕೆ

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ  ಕಡಲ ತೀರದಲ್ಲಿ ಇನ್ನೊಂದು ಅರ್ಧ ಮೃತದೇಹ ಗುರುವಾರ ಪತ್ತೆಯಾಗಿದ್ದು, ಪತ್ತೆಯಾದ ಮೃತದೇಹ ಕಾಲಿನ ಬಾಗ ಮಾತ್ರ ಸಮುದ್ರದಲ್ಲಿ ತೇಲಿ ತೀರಕ್ಕೆ ಬಂದಿದೆ. ಇದರಿಂದಾಗಿ ಸಾವಿನ ಸಂಖ್ಯೆ 7ಕ್ಕೇರಿಕೆಯಾಗಿದೆ.