For the best experience, open
https://m.samyuktakarnataka.in
on your mobile browser.

ಶೈಕ್ಷಣಿಕ ಶಾಲಾ ರಜಾ ದಿನಗಳ ಪಟ್ಟಿ ಬಿಡುಗಡೆ

10:28 PM Dec 08, 2024 IST | Samyukta Karnataka
ಶೈಕ್ಷಣಿಕ ಶಾಲಾ ರಜಾ ದಿನಗಳ ಪಟ್ಟಿ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರವು ಪ್ರತಿವರ್ಷದಂತೆ ೨೦೨೫-೨೬ನೇ ಸಾಲಿನ ಕರ್ನಾಟಕ ಶೈಕ್ಷಣಿಕ ಶಾಲಾ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ: ಜನವರಿ ೧೪, ೨೦೨೫,
ಗಣರಾಜ್ಯೋತ್ಸವ: ಜನವರಿ ೨೬,
ಮಹಾ ಶಿವರಾತ್ರಿ: ಫೆಬ್ರವರಿ ೨೬,
ಯುಗಾದಿ ಹಬ್ಬ: ೩೦ ಮಾರ್ಚ್,
ಖುತುಬ್-ಎ-ರಂಜಾನ್: ೩೧ ಮಾರ್ಚ್,
ಗುಡ್ ಫ್ರೈಡೆ: ೧೮ ಏಪ್ರಿಲ್,
ಬಸವ ಜಯಂತಿ/ಅಕ್ಷಯ ತೃತೀಯ: ೩೦ ಏಪ್ರಿಲ್,
ಮೇ ೧, ಬೇಸಿಗೆ ರಜೆಗಳು: ೨೦ ಮೇ ನಿಂದ ೩೦ ಜೂನ್,
ಬಕ್ರೀದ್: ೭ ಜೂನ್,
ಮೊಹರಂನ ಕೊನೆಯ ದಿನ: ೨೭ ಜುಲೈ,
ಸ್ವಾತಂತ್ರ‍್ಯ ದಿನಾಚರಣೆ: ೧೫ ಆಗಸ್ಟ್,
ವರಸಿದ್ಧಿ ವಿನಾಯಕ ವ್ರತ: ೨೭ ಆಗಸ್ಟ್,
ಈದ್ ಮಿಲಾದ್: ೫ ಸೆಪ್ಟೆಂಬರ್,
ಮಹಾನವಮಿ, ಆಯುಧಪೂಜೆ: ೧ ಅಕ್ಟೋಬರ್,
ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆ: ೨ ಅಕ್ಟೋಬರ್,
ಮಹರ್ಷಿ ವಾಲ್ಮೀಕಿ ಜಯಂತಿ: ೭ ಅಕ್ಟೋಬರ್,
ತುಲಾ ಸಂಕ್ರಮಣ: ೧೭ ಅಕ್ಟೋಬರ್,
ನರಕ ಚತುರ್ದಶಿ: ೨೦ ಅಕ್ಟೋಬರ್,
ಬಲಿಪಾಡ್ಯಮಿ, ದೀಪಾವಳಿ: ಅಕ್ಟೋಬರ್ ೨೨,
ಕನ್ನಡ ರಾಜ್ಯೋತ್ಸವ: ೧ ನವೆಂಬರ್,
ಕನಕದಾಸ ಜಯಂತಿ: ೮ ನವೆಂಬರ್, ೨೦೨೫ *
ಹುತ್ರಿ: ೫ ಡಿಸೆಂಬರ್, ೨೦೨೫ಕ್ಕೆ ರಜೆ ಇರಲಿದೆ.