For the best experience, open
https://m.samyuktakarnataka.in
on your mobile browser.

ಅಧ್ಯಕ್ಷೆಯಾಗಿ  ಸೌಮ್ಯಾ ರೆಡ್ಡಿ  ನೇಮಕ

11:17 PM Aug 13, 2024 IST | Samyukta Karnataka
ಅಧ್ಯಕ್ಷೆಯಾಗಿ nbsp  ಸೌಮ್ಯಾ ರೆಡ್ಡಿ  ನೇಮಕ

ಬೆಂಗಳೂರು: ಕರ್ನಾಟಕ ಸೇರಿ ಮೂರು ರಾಜ್ಯಗಳ ಮಹಿಳಾ ಕಾಂಗ್ರೆಸ್‌ ಘಟಕಗಳಿಗೆ ನೂತನ ಅಧ್ಯಕ್ಷರಗಳನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ  ನೇಮಕವಾಗಿದ್ದಾರೆ ಇನ್ನುಳಿದಂತೆ ಚಂಡೀಗಢಕ್ಕೆ ನಂದಿತಾ ಹೂಡ, ಅರುಣಾಚಲ ಪ್ರದೇಶ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಚುಕು ನಾಚಿ ನೇಮಕವಾಗಿದ್ದಾರೆ.

Tags :