ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅನುದಾನ ಪ್ರಮಾಣ 9 ಪಟ್ಟು ಹೆಚ್ಚಳ

12:10 PM Jul 25, 2024 IST | Samyukta Karnataka

ಬೆಂಗಳೂರು: ಕರ್ನಾಟಕ ರೈಲ್ವೇ ಮೂಲ ಸೌಕರ್ಯಗಳನ್ನು ಉನ್ನತೀಕರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಲದ ಬಜೆಟ್ ನಲ್ಲಿ 7,500 ಕೋಟಿ ರೂ. ಬಂಪರ್ ಅನುದಾನ ನೀಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು 2014ರಲ್ಲಿ ರಾಜ್ಯಕ್ಕೆ ಕೇವಲ 835 ಕೋಟಿ ಮಾತ್ರ ಅನುದಾನ ಬರುತ್ತಿತ್ತು. ಈಗ ಇದರ ಪ್ರಮಾಣ 9 ಪಟ್ಟು ಹೆಚ್ಚಳವಾಗಿದೆ. ಅನುದಾನದಿಂದ ರಾಜ್ಯದಲ್ಲಿ 31 ವಿವಿಧ ರೈಲ್ವೇ ಯೋಜನೆಗಳ 3,866ಕಿ.ಮೀ ಉದ್ದದ ರೈಲ್ವೇ ಕಾಮಗಾರಿಗಳು ಆರಂಭಗೊಳ್ಳುವುದರಿಂದ ಪ್ರಯಾಣ ಸುಗಮವಾಗಲಿದೆ ಎಂದಿದ್ದಾರೆ.

Next Article