ಅಶೋಕ ಪಾಟೀಲ ನಿಧನ
10:29 AM Aug 30, 2024 IST
|
Samyukta Karnataka
ಹುಬ್ಬಳ್ಳಿ: ವಿಶ್ವೇಶ್ವರ ನಗರ ನಿವಾಸಿ ಡಾ. ಪಾಟೀಲ ಪುಟ್ಟಪ್ಪ ಅವರ ಹಿರಿಯ ಸುಪುತ್ರ ಅಶೋಕ್ ಪುಟ್ಟಪ್ಪ ಪಾಟೀಲ ಇವರು ಇಂದು ಬೆಳಿಗ್ಗೆ ತಮ್ಮ ೬೭ ನೇ ವಯಸ್ಸಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಹೊನ್ನಾಳಿ ತಾಲೂಕಿನ ಬಿದರಗಡ್ಠಿಯಲ್ಲಿ ಜರುಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ . ೧೨ ಗಂಟೆಯವರೆಗೆ ಹುಬ್ಬಳ್ಳಿ ಮೃತರ ನಿವಾಸದಲ್ಲಿ ( ವಿಶ್ವೇಶ್ವರ ನಗರ)ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
Next Article