ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ೨೯ ಚಿತ್ರಗಳು ನಾಮನಿರ್ದೇಶನ

10:10 PM Sep 23, 2024 IST | Samyukta Karnataka

ನವದೆಹಲಿ: ಪ್ರತಿಷ್ಠಿತ ೯೭ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಒಟ್ಟು ೨೯ ಚಿತ್ರಗಳು ನಾಮನಿರ್ದೇಶನಗೊಂಡಿವೆ.
ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯು ಪ್ರತಿವರ್ಷವೂ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಚಿತ್ರಗಳಿಂದ ಒಂದು ಚಲನಚಿತ್ರವನ್ನು ಅತ್ಯುತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ನಾಮನಿರ್ದೇಶನ ಮಾಡುತ್ತದೆ. ಈ ಬಾರಿ ಹಿಂದಿಯಲ್ಲಿ ಬಿಡುಗಡೆಯಾಗಿರುವ ಲಾಪತಾ ಲೇಡಿಸ್ ಚಿತ್ರವನ್ನು ಕಳುಹಿಸುವುದಾಗಿ ಅದು ತಿಳಿಸಿದೆ. ಈ ಪ್ರಶಸ್ತಿಗೆ ಚಿತ್ರಗಳ ಆಯ್ಕೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದಿನ ವರ್ಷ ನಡೆಯುತ್ತದೆ. ತಮಿಳಿನ ಮಹಾರಾಜ, ಜಿಗರ್ತಂಡ ಡಬಲ್ ಎಕ್ಸ್, ಕೋಟುಕ್ಕುಲಿ, ವಜ್ರೆ, ತಂಗಳನ್ ಹಾಗೂ ಜಮಾ ಎನ್ನುವ ಆರು ಚಿತ್ರಗಳು ನಾಮನಿರ್ದೇಶನಗೊಂಡಿವೆ. ಇತ್ತೀಚೆಗೆ ಬಿಡುಗಡೆಯಾದ ಕಲ್ಕಿ, ೨೮೯೮ ಎಡಿ, ಆಡು ಜೀವಿದಂ, ಆಟಂ, ಸ್ಯಾಮ್ ಬಹಾದ್ದೂರ್, ಆರ್ಟಿಕಲ್ ೩೭೦., ಅನಿಮಲ್, ಉನೊಲುಕ್ಕು, ವೀರ್ ಸಾರ್ವಕರ್ ಚಿತ್ರಗಳೂ ನಾಮನಿರ್ದೇಶನಗೊಂಡ ೨೯ ಚಿತ್ರಗಳಲ್ಲಿ ಸೇರಿವೆ.

Tags :
delhifilmOscar Award
Next Article