ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಂದಿನಿಂದ ಪ್ರತಿ ಮನೆಯಲ್ಲಿ ಕಾಟೇರ

12:18 PM Feb 09, 2024 IST | Samyukta Karnataka

ದರ್ಶನ್ ಅಭಿನಯದ ಸಿನಿಮಾ ಕಾಟೇರ ಡಿಸೆಂಬರ್ ೨೯ ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಇಂದಿಗೂ ಚಿತ್ರಮಂದಿರಗಳಲ್ಲಿ ಕಮಾಲ್ ಮಾಡುತ್ತಿದೆ.
ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿ ಕಮಾಲ್ ಮಾಡಿರುವ ಕಾಟೇರ, ಇಂದಿನಿಂದ OTTಯಲ್ಲಿ ಲಭ್ಯವಿದೆ. Zee5 ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ಕನ್ನಡಿಗರ ಈ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಎದುರು ಪರಭಾಷಿಕರ ಸಿನಿಮಾಗಳನ್ನೂ ಮೀರಿಸಿ ಕನ್ನಡಿಗರ 'ಕಾಟೇರ' ಅಭಿಮಾನಿಗಳಿಗೆ ರಸದೌತಣ ನೀಡಿ ಸಿನಿರಸಿಕರ ಮನಸ್ಸು ಗೆದ್ದಿತ್ತು, ಈ ಚಿತ್ರ ತನ್ನ ಅಬ್ಬರ ಮುಂದುವರಿಸುತ್ತಾ ಇಂದಿಗೂ ಥಿಯೇಟರ್ ನಲ್ಲಿ ಅಬ್ಬರಿಸುತ್ತಿದೆ. ಮುಂದಿನ ವಾರ 50 ದಿನಗಳನ್ನು ಪೂರೈಸಲಿದೆ. ಅದೇ ದಿನ ದರ್ಶನ್ ಹುಟ್ಟು ಹಬ್ಬ ಎಂಬುದು ವಿಶೇಷ.

Next Article