For the best experience, open
https://m.samyuktakarnataka.in
on your mobile browser.

ಇಂದು ಹುಬ್ಬಳ್ಳಿಯಲ್ಲಿ ‘ಕಾಟೇರ’ ದರ್ಶನ

02:17 PM Dec 16, 2023 IST | Samyukta Karnataka
ಇಂದು ಹುಬ್ಬಳ್ಳಿಯಲ್ಲಿ ‘ಕಾಟೇರ’ ದರ್ಶನ

ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್​ನಲ್ಲಿ ನಟ ದರ್ಶನ್‌ ಅಭಿನಯದ ಬಹು ನಿರಿಕ್ಷಿತ ‘ಕಾಟೇರ’ ಚಲನಚಿತ್ರದ ಟ್ರೇಲರ್ ಇಂದು ಸಂಜೆ ರಿಲೀಸ್ ಆಗಲಿದೆ.
ಇನ್ನು ಈ ಕುರಿತು ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿ ಅಭಿಮಾನಿಗಳನ್ನು ಆಮಂತ್ರಿಸಿದ್ದಾರೆ "#ಕಾಟೇರ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಡಿಸೆಂಬರ್ 16ರ ಸಂಜೆ 5 ಗಂಟೆಯ ನಂತರ ಅದ್ಧೂರಿಯಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ! ನಮ್ಮ ಇಡೀ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಹುಬ್ಬಳ್ಳಿ ಮಂದಿ ತಂಡೋಪತಂಡವಾಗಿ ಬಂದು ಈ ಸಂಭ್ರಮದ ಭಾಗವಾಗಿ, ನಮ್ಮನ್ನ ಹಾರೈಸಿ ಎಂದು ಬರೆದುಕೊಂಡಿದ್ದಾರೆ.