For the best experience, open
https://m.samyuktakarnataka.in
on your mobile browser.

ಇವಿಎಂ ಧ್ವಂಸ: ಚಾಮರಾಜನಗರದಲ್ಲಿ ಎಪ್ರಿಲ್ 29 ರಂದು ಮರುಮತದಾನ 

05:32 PM Apr 27, 2024 IST | Samyukta Karnataka
ಇವಿಎಂ ಧ್ವಂಸ  ಚಾಮರಾಜನಗರದಲ್ಲಿ ಎಪ್ರಿಲ್ 29 ರಂದು ಮರುಮತದಾನ 

ಚಾಮರಾಜನಗರ: ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಚುನಾವಣೆ ಮತಯಂತ್ರವನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಏಪ್ರಿಲ್‌ 29ರಂದು ಮರು ಮತದಾನ ನಡೆಸಲು ತೀರ್ಮಾನಿಸಿದೆ.
ಸೋಮವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ನಡೆಯಲಿದೆ.