ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಒಲಂಪಿಕ್ಸ್: ಕಾನೂನ ಪುನರ್ ವಿಮರ್ಶೆ ಅವಶ್ಯಕತೆವಿದೆ

03:44 PM Aug 07, 2024 IST | Samyukta Karnataka

ನವದೆಹಲಿ : ವಿನೇಶ್ ಫೋಗಟ್ ಕುಸ್ತಿ ಫೈನಲ್‌ ಸ್ಪರ್ಧೆಯಿಂದ ಅನರ್ಹರಾಗಿರುವ ಕುರಿತು ಮಾತನಾಡಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು ಅಂತರರಾಷ್ಟ್ರೀಯ ‌ಕುಸ್ತಿ ಪಟು ವಿನೇಶ ಪೋಗಟ್ ಅವರಿಗೆ ಪ್ಯಾರಿಸ್ ಒಲಿಂಪಿಕ್ ಫೈನಲ್ ನಲ್ಲಿ ಅವಕಾಶ ತಪ್ಪಿರುವ ದೊಡ್ಡ ಅನ್ಯಾಯ. ಒಲಂಪಿಕ್ಸ್ ಗೇಮ್ಸ್ ನ ಕಾನೂನನ್ನು ಪುನರ್ ವಿಮರ್ಶೆಮಾಡುವ ಅವಶ್ಯಕತೆವಿದೆ ಎಂದಿದ್ದಾರೆ.

Tags :
#ParisOlympics2024#Phogat_Vinesh#VineshPhogat#wrestling#ಬಸವರಾಜ ಬೊಮ್ಮಾಯಿ
Next Article