For the best experience, open
https://m.samyuktakarnataka.in
on your mobile browser.

ಕನ್ನಡದ ಕನಸುಗಾರನ ಕಥೆ ಹೇಳಲು ಹೊರಟ ಅಕ್ಷಯ ಕುಮಾರ್‌

05:36 PM Jun 18, 2024 IST | Samyukta Karnataka
ಕನ್ನಡದ ಕನಸುಗಾರನ ಕಥೆ ಹೇಳಲು ಹೊರಟ ಅಕ್ಷಯ ಕುಮಾರ್‌

ನಟ ಅಕ್ಷಯ್ ಕುಮಾರ್ 'ಸರ್ಫಿರಾ' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ.
ಕನ್ನಡಿಗ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಜೀವನದ ವಿವರಗಳನ್ನು ಆಧರಿಸಿ ತಯಾರಾದ ಈ ಸಿನಿಮಾದಲ್ಲಿ ಬಡವರಿಗೆ ಕೂಡ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಸಿಗಬೇಕು ಎಂಬ ಸ್ಟಾರ್ಟ್-ಅಪ್ ಕಥಾ ಹಂದರ ಹೊಂದಿರುವ ಈ ಚಿತ್ರ ಜುಲೈ 12ರಂದು ತೆರೆಕಾಣಲಿದೆ.
ಜಿ.ಆರ್. ಗೋಪಿನಾಥ್ ಅವರ ಜೀವನವನ್ನು ಆಧರಿಸಿ ತಮಿಳಿನಲ್ಲಿ ‘ಸೂರರೈ ಪೋಟ್ರು’ ಸಿನಿಮಾ ಮೂಡಿಬಂದಿತ್ತು. ಸುಧಾ ಕೊಂಗರಾ ಅವರೇ ಈಗ ಹಿಂದಿ ರಿಮೇಕ್ಗೂ ನಿರ್ದೇಶನ ಮಾಡಿದ್ದಾರೆ.
ಬಿಡುಗಡೆ ಆಗಿರುವ ‘ಸರ್ಫಿರಾ’ ಟ್ರೇಲರ್‌ನ್ನು ಒಮ್ಮೆ ನೀವು ನೋಡಿ