ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಕರ್ನಾಟಕಕ್ಕೆ ಬಂತು ಫ್ಲಿಕ್ಸ್ ಬಸ್!

02:15 PM Sep 03, 2024 IST | Samyukta Karnataka

ಬೆಂಗಳೂರು: 40ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಫ್ಲಿಕ್ಸ್ ಬಸ್ ಈಗ ಕರ್ನಾಟಕಕ್ಕೆ ಬಂದಿದೆ.
ಈ ವಿಷಯವನ್ನು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ, ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಸುಗಮ ಪ್ರಯಾಣಕ್ಕೆ ಹೆಸರುವಾಸಿಯಾಗಿರುವ ಜರ್ಮನ್ ದೇಶದ ಪ್ರತಿಷ್ಠಿತ ಫ್ಲಿಕ್ಸ್ ಬಸ್ ನಮ್ಮ ಬೆಂಗಳೂರಿನಲ್ಲಿ ತನ್ನ ಸೇವೆಯನ್ನು ಆರಂಭಿಸಿದ್ದು, ಈ ದಿನ ಹಸಿರು ನಿಶಾನೆ ತೋರಿದ್ದು, ಸಂತಸ ತರಿಸಿದೆ. ಈಗಾಗಲೇ 40 ದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಫ್ಲಿಕ್ಸ್ ಬಸ್ ಇದೇ ಮೊದಲಬಾರಿಗೆ ದಕ್ಷಿಣ ಭಾರತದಲ್ಲಿ ತನ್ನ ಸೇವೆಗಳನ್ನು ಆರಂಭಿಸುತ್ತಿದೆ. ‘ಕರ್ನಾಟಕ - ಒಂದು ರಾಜ್ಯ, ಹಲವು ಜಗತ್ತಿಗೆ’ ಸುಸ್ವಾಗತ! ಎಂದಿದ್ದಾರೆ.

Tags :
#Bengaluru#FlixBusIndia#PublicTransport#SustainableTravel#Travel#ಬೆಂಗಳೂರು
Next Article