For the best experience, open
https://m.samyuktakarnataka.in
on your mobile browser.

ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಂಗೋಲಿ ಸಂಭ್ರಮ

02:37 PM Jan 14, 2023 IST | Samyukta Karnataka
ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಂಗೋಲಿ ಸಂಭ್ರಮ

ಚಿಕ್ಕಬಳ್ಳಾಪುರ: ಅನನ್ಯ ಪರಂಪರೆಯ ಭಾಗವಾದ ರಂಗೋಲಿ ಎಂದು ಆರೋಗ್ಯ ಸಚಿವ ಸುಧಾಕರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಂಗೋಲಿಗಳ ಕುರಿತು ಭಾವನಾತ್ಮಕ ಸಾಲುಗಳೊಂದಿಗೆ ವಿವಿಧ ರಂಗೋಲಿ ಚಿತ್ತಾರಗಳನ್ನು ಹಂಚಿಕೊಂಡಿದ್ದಾರೆ - 'ಚಿಕ್ಕಬಳ್ಳಾಪುರ ಉತ್ಸವ-2023'ರಲ್ಲಿ ಬಣ್ಣ ಬಣ್ಣದ ಚಿತ್ತಾರಗಳು. ಉತ್ಸವದ ಅಂಗವಾಗಿ ನಡೆಯುತ್ತಿರುವ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾದಿಂದ ಪಾಲ್ಗೊಂಡಿದ್ದು,‌ ಚಿತ್ತಾಕರ್ಷಕ ರಂಗೋಲಿಗಳನ್ನು ರಚಿಸಿದ್ದಾರೆ. ನಮ್ಮ ಅನನ್ಯ ಪರಂಪರೆಯ ಭಾಗವಾದ ರಂಗೋಲಿಗಳು ಉತ್ಸವದ ರಂಗನ್ನು ಹೆಚ್ಚಿಸಿವೆ ಎಂದಿದ್ದಾರೆ.