For the best experience, open
https://m.samyuktakarnataka.in
on your mobile browser.

ಕಾಟೇರ ಚಿತ್ರಕ್ಕೆ 50 ದಿನ - ಚಿತ್ರಮಂದಿರಕ್ಕೆ 50 ವರ್ಷದ ಸಂಭ್ರಮ

11:48 AM Feb 20, 2024 IST | Samyukta Karnataka
ಕಾಟೇರ ಚಿತ್ರಕ್ಕೆ 50 ದಿನ   ಚಿತ್ರಮಂದಿರಕ್ಕೆ 50 ವರ್ಷದ ಸಂಭ್ರಮ

ಬೆಂಗಳೂರು: ನಟ ದರ್ಶನ ಅಭಿನಯದ ‘ಕಾಟೇರ’ ಸಿನಿಮಾ ತೆರೆಕಂಡು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ್ದು, ಇದೇ ಸಂದರ್ಭದಲ್ಲಿ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಒಂದಾದ ‘ಪ್ರಸನ್ನ’ ಥಿಯೇಟರ್ ಆರಂಭವಾಗಿ 50 ವರ್ಷ ಪೂರ್ಣಗೊಂಡಿದ್ದು, ಇವೆರಡರ ಸಂಭ್ರಮ ಒಂದೇ ವೇದಿಕೆಯಲ್ಲಿ ಆಚರಣೆ ಮಾಡುತ್ತಿದ್ದು, ಕಾರ್ಯಕ್ರಮದ ಲೈವ್​ ಕಾರ್ಯಕ್ರಮ ನಿಮಗಾಗಿ…