For the best experience, open
https://m.samyuktakarnataka.in
on your mobile browser.

ಚಿಕ್ಕೋಡಿ ಎಂಟನೇಯ ಸುತ್ತು ಮುಕ್ತಾಯ: ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

10:38 AM Jun 04, 2024 IST | Samyukta Karnataka
ಚಿಕ್ಕೋಡಿ ಎಂಟನೇಯ ಸುತ್ತು ಮುಕ್ತಾಯ  ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್

ಚಿಕ್ಕೋಡಿ:ಎಂಟನೇಯ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ - 230029, ಕಾಂಗ್ರೆಸ್ - 278590, ಅಂತರ - 48562,

48562 ಮತಗಳಿಂದ ಮುನ್ನಡೆ.

ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆಗೆ ಹಿ‌ನ್ನೆಡೆ‌