ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರೆಪೋ ದರ ಯಥಾಸ್ಥಿತಿ

04:40 PM Dec 08, 2023 IST | Samyukta Karnataka

ಮುಂಬೈ: ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಲಿದೆ ಎಂದು ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಇಂದು ಘೋಷಣೆ ಮಾಡಿದ್ದಾರೆ.
ವಿತ್ತೀಯ ನೀತಿಯಲ್ಲಿ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇಡಲಾಗಿದೆ. ಆರ್‌ಬಿಐನ ಈ ನಿರ್ಧಾರ ಮುಂಬೈ ಷೇರುಪೇಟೆಯಲ್ಲಿ ಚೈತನ್ಯ ಮೂಡಿಸಿದ್ದು ಅಪರಾಹ್ನ ವಹಿವಾಟಿನ ವೇಳೆ ನಿಫ್ಟಿ 21,000 ಗಡಿ ದಾಟಿದರೆ, ಸೆನ್ಸೆಕ್ಸ್ 69,888.33 ಅಂಕಗಳಿಗೆ ಜಿಗಿತದ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. ಈಗ ಆರ್‌ಬಿಐ ರೆಪೊ ದರ 6.50% ರಲ್ಲೇ ಇರಲಿದೆ. ಇದೇ ವರ್ಷ ಫೆಬ್ರವರಿ 8, 2023 ರಂದು ಸರ್ಕಾರವು ಕೊನೆಯದಾಗಿ ರೆಪೋ ದರವನ್ನು ಹೆಚ್ಚಿಸಿತ್ತು. ಆಗಿನಿಂದ ಇಲ್ಲಿಯವರೆಗೂ ರೆಪೋ ದರ ಏರಿಕೆ ಮಾಡಿಲ್ಲ.

Next Article