For the best experience, open
https://m.samyuktakarnataka.in
on your mobile browser.

ಧಾರವಾಡ ಲೋಕಸಭೆ ಕ್ಷೇತ್ರ ಮತದಾನ ಪ್ರಮಾಣ 5 ಗಂಟೆಗೆ

05:56 PM May 07, 2024 IST | Samyukta Karnataka
ಧಾರವಾಡ ಲೋಕಸಭೆ ಕ್ಷೇತ್ರ ಮತದಾನ ಪ್ರಮಾಣ 5 ಗಂಟೆಗೆ

ಧಾರವಾಡ: ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆ ಹೊತ್ತಿಗೆ ಶೇ. 67.15ರಷ್ಟು ಮತದಾನವಾಗಿದೆ.
ನವಲಗುಂದ ಶೇ. 68.42,
ಕುಂದಗೋಳ ಶೇ.68,
ಧಾರವಾಡ ಶೇ.69.2,
ಹು.ಧಾ ಪೂರ್ವ ಶೇ.67.57,
ಹು-ಧಾ ಸೆಂಟ್ರಲ್ ಶೇ.62.23,
ಹು-ಧಾ ಪಶ್ಚಿಮ 61.44,
ಕಲಘಟಗಿ ಶೇ.74.1,
ಶಿಗ್ಗಾವಿ ಶೇ.69.48ರಷ್ಟು ಮತದನಾವಾಗಿದೆ.