For the best experience, open
https://m.samyuktakarnataka.in
on your mobile browser.

ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ

10:41 AM Jan 11, 2025 IST | Samyukta Karnataka
ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ

ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶ

ಚಿಕ್ಕಮಗಳೂರು: ಆರು ಜನ ನಕ್ಸಲರು ಶರಣಾಗತಿ ಆದ ಬೆನ್ನಲ್ಲೇ ಪೊಲೀಸರು ಶಸ್ತ್ರಾಸ್ತ್ರ, ಮದ್ದು ಗುಂಡು ವಶಪಡಿಸಿಕೊಂಡಿದ್ದಾರೆ
ಕೊಪ್ಪ ತಾಲೂಕು ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಲೆಗುಳಿ ಕುಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ.

ಎಕೆ ೫೬ – ೦೧,೩೦೩ ರೈಫಲ್ – ೦೩,೧೨ ಬೋರ್ SಃBಐ – ೦೧, ದೇಶ ನರ‍್ಮಿತ ಪಿಸ್ತೂಲ್ – ೦೧,ಒಟ್ಟು ಶಸ್ತ್ರಾಸ್ತ್ರಗಳು – ೦೬
ಯುದ್ಧಸಾಮಗ್ರಿ: ೭.೬೨ ಎಂಎಂ ಎಕೆ ಮದ್ದುಗುಂಡು – ೧೧, .೩೦೩ ರೈಫಲ್ ಮದ್ದುಗುಂಡು – ೧೩೩, ೧೨ ಬೋರ್ ಕರ‍್ಟ್ರಿಜ್ಗಳು – ೨೪,ದೇಶ ನರ‍್ಮಿತ ಪಿಸ್ತೂಲ್ ಮದ್ದುಗುಂಡುಗಳು – ೦೮ ಸೇರಿದಂತೆ
ಒಟ್ಟು ಮದ್ದುಗುಂಡು ೧೭೬, ವಶಕ್ಕೆ ಪಡೆಯಲಾಗಿದೆ ಂಏ ೫೬ ಖಾಲಿ ಪತ್ರಿಕೆ – ೦೧ ದೊರೆತಿದೆ.

ಜಯಪುರ ಪಿಎಸ್ ನಲ್ಲಿ ಅಪರಾಧ ಸಂಖ್ಯೆ ೦೪/೨೫ ರಲ್ಲಿ ಂಖಒS ಂಅಖಿ ೧೯೫೯ ರ ಕಲಂ ೩, ೨೫(೧ಃ), ೭ & ೨೫(೧ಂ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಶರಣಾದ ನಕ್ಸಲರು ನೀಡಿರುವ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ. ನಕ್ಸಲರು ಶಸ್ತ್ರಾಸ್ತ್ರ ಒಪ್ಪಿಸಿಲ್ಲ ಎಲ್ಲಿ ಅಡಗಿಸಿದ್ದಾರೆ ಎನ್ನುವ ಪ್ರಶ್ನೆಗೆ ಮೊದಲ ಹಂತದ ಉತ್ತರ ಸಿಕ್ಕಿದಂತಾಗಿದೆ.

Tags :