For the best experience, open
https://m.samyuktakarnataka.in
on your mobile browser.

ಪುಷ್ಪ 2 ಚಿತ್ರದ ಜೋಡಿ ಹಾಡು ಬಿಡುಗಡೆ

11:46 AM May 29, 2024 IST | Samyukta Karnataka
ಪುಷ್ಪ 2 ಚಿತ್ರದ ಜೋಡಿ ಹಾಡು ಬಿಡುಗಡೆ

ಬೆಂಗಳೂರು: 'ಪುಷ್ಪ 2: ದಿ ರೂಲ್‌' ಸಿನಿಮಾದ ಎರಡನೇ ಹಾಡು ಇಂದು ಬಿಡುಗಡೆ ಆಗಿದೆ.
ನಟ ಅಲ್ಲು ಅರ್ಜುನ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2: ದಿ ರೂಲ್‌' ಸಿನಿಮಾದ ಕಪಲ್​ ಸಾಂಗ್ ರಿಲೀಸ್ ಆಗಿದ್ದು. ಕನ್ನಡದಲ್ಲಿ ‘ನೋಡೋಕ..’ ಎಂದು ಹಾಡು ಶುರುಮಾಗಲಿದೆ. ಪುಷ್ಪರಾಜ್ ಮತ್ತು ಶ್ರೀವಲ್ಲಿಯ ಜೋಡಿ ಹಾಡು 6 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು. ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಮತ್ತು ಬೆಂಗಾಲಿ ಭಾಷೆಯಲ್ಲಿ ಹಾಡು ಬಿಡುಗಡೆಯಾಗಿದೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ 6 ಭಾಷೆಗಳಲ್ಲಿಯೂ ಜೋಡಿ ಹಾಡನ್ನು ಹಾಡಿದ್ದಾರೆ. ಪುಷ್ಪ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾ ಆಗಸ್ಟ್​ 15 ರಿಲೀಸ್​ ಆಗಲಿದೆ.

ಪುಷ್ಪ 2 ಚಿತ್ರದ ಎರಡನೇ ಹಾಡು 'ಕಪಲ್​ ಸಾಂಗ್'ಯ ಲಿರಿಕಲ್ ವಿಡಿಯೋವನ್ನು ನೀವು ನೋಡಿ