ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ವಿರುದ್ಧ ವಂಚನೆ ಆರೋಪ:  ಜಾಮೀನು ರಹಿತ ಬಂಧನ ವಾರೆಂಟ್

09:58 PM Jan 20, 2025 IST | Samyukta Karnataka

ಹಣವಿಲ್ಲದ ಚೆಕ್ ನೀಡಿ ವಂಚನೆ

ಕಾರವಾರ:  ಕುಮಟಾ ಬಿಜೆಪಿ ತಾಲೂಕಿನ ಮಹಿಳಾ ಮೋರ್ಚ ಅಧ್ಯಕ್ಷೆ  ಜಯಪ್ರಕಾಶ್ ಶೇಟ್ ವಿರುದ್ಧ ಕುಮಟಾ ಜೆಎಂಎಫ್‌ಸಿ ಕೋರ್ಟ್‌ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. 1.90 ಲಕ್ಷ ಹಣ ವಂಚನೆ ಆರೋಪದಡಿ 26/12/2024 ಪ್ರಕರಣ ದಾಖಲಿಸಿದ್ದ ಕುಮಟಾ ಕಿಂಗ್ ಕ್ರಡಿಟ್ ಸೌಹಾರ್ದ ಕೋಪರೇಟಿವ್ ಲಿಮಿಟೆಡ್ ಬ್ಯಾಂಕ್,  ಆರೋಪಿ ಖಾತೆಯಲ್ಲಿ ಹಣವಿಲ್ಲದ ಚಕ್ ನೀಡಿ ವಂಚನೆ ಮಾಡಿರುವ ಕುರಿತು ಕಲಂ 223 ,138 NI Act ನಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣ ಸಂಬಂಧ ಆರೋಪಿ ಜಯಪ್ರಕಾಶ್ ಶೇಟ್ ಗೆ ಇಂದು ಕುಮಟಾ ಸಿವಿಲ್ ಹಾಗೂ JMFC ಕೋರ್ಟ ನಲ್ಲಿ ವಾದ ವಿವಾಧ ಆಲಿಸಿ ಜಮೀನು ರಹಿತ ವಾರೆಂಟ್ ಜಾರಿಮಾಡಿದೆ.

Tags :
#ಉತ್ತರಕನ್ನಡ#ಕಾರವಾರ#ಜಾಮೀನು#ಪ್ರಕರಣ#ಬಿಜೆಪಿ#ವಂಚನೆ
Next Article