ಬೆಳಗಾವಿ: ಕನ್ನಡತಿಗೆ ಮೇಯರ್ ಸ್ಥಾನ
01:22 PM Feb 15, 2024 IST
|
Samyukta Karnataka
ಬೆಳಗಾವಿ: ತೀವೃ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಸವಿತಾ ಕಾಂಬಳೆ ಮೇಯರ್ ಆಗಿ ಮತ್ತು ಆನಂದ ಚ್ವಹಾಣ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಷ್ಟೇ ಅಲ್ಲ ಬಿಜೆಪಿ ನಗರಸೇವಕರ ಅಭಿಪ್ರಾಯ ಆಲಿಸಿ ಈ ಆಯ್ಕೆ ಮಾಡಲಾಯಿತು. ಮೇಯರ, ಉಪಮೇಯರ ಆಯ್ಕೆ ಆಯಿತು, ಮೇಯರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು, ಉಪಮೇಯರಗೆ ಕೈ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು ಜ್ಯೋತಿ ಕಡೋಲ್ಕರ- ಪರ- 20, ಆನಂದ ಚವ್ಹಾಣ- ಪರ-39 ಬೆಂಬಲ ದೊರೆಯಿತು, ಇನ್ನುಳಿದಂತೆ ಆಡಳಿತ ಪಕ್ಷದ ನಾಯಕನಾಗಿ ಗಿರೀಶ ಧೋಂಗಡಿ ನೇಮಕವಾಗಿದ್ದಾರೆ. ಪಾಲಿಕೆಯಲ್ಲಿ ಜೈ ಶ್ರೀ ರಾಮ ಘೋಷಣೆ ಮೊಳಗಿತು.
Next Article