ಮತ ಚಲಾಯಿಸಿದ ರಿತೇಶ್-ಜೆನಿಲಿಯಾ
11:26 AM May 07, 2024 IST
|
Samyukta Karnataka
ನಟ ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾ ದೇಶ್ಮುಖ್ ಮತ ಚಲಾಯಿಸಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೋಮಡಿದ್ದು ಮಹಾರಾಷ್ಟ್ರದ ಲಾತೂರ್ ಮತದಾನ ಕೇಂದ್ರದಲ್ಲಿ ಸಾಲಿನಲ್ಲಿ ನಿಂತು ದಂಪತಿ ವೋಟ್ ಮಾಡಿದ್ದಾರೆ.
Next Article