ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮೋಡದ ಮರೆಯಲ್ಲಿ ಗ್ರಹಣ ವೀಕ್ಷಣೆ

07:38 PM Oct 29, 2023 IST | Samyukta Karnataka

ಉಡುಪಿ: ಶನಿವಾರ ರಾತ್ರಿ ಸಂಭವಿಸಿದ ಪಾರ್ಶ್ವ ಚಂದ್ರ ಗ್ರಹಣವನ್ನು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಏರ್ಪಡಿಸಿದ್ದ ಗ್ರಹಣ ವೀಕ್ಷಣೆ ಕಾರ‍್ಯಕ್ರಮದಲ್ಲಿ ವೀಕ್ಷಿಸಲಾಯಿತು.
ರಾತ್ರಿ ೧೧:೩೧ಕ್ಕೆ ಅರೆನೆರಳಿನ ಹಂತದಿಂದ ಗ್ರಹಣ ಪ್ರಾರಂಭಗೊಂಡಿತು. ರಾತ್ರಿ ೧ ಗಂಟೆಗೆ ಚಂದ್ರನ ಮೇಲೆ ಭೂಮಿಯ ನೆರಳು ಕಾಣಲು ಪ್ರಾರಂಭವಾಯಿತು. ೧.೪೪ಕ್ಕೆ ಗರಿಷ್ಠ ಗ್ರಹಣ ಹಂತ ಗೋಚರಿಸಿತು. ನಂತರ ೨ ಗಂಟೆ ಸುಮಾರಿಗೆ ಚಂದ್ರ ಮೋಡಗಳಿಂದ ಆವೃತವಾಗಿದ್ದು, ಗ್ರಹಣ ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ತಿಳಿಸಿದ್ದಾರೆ.

Next Article