ಯೋಗದ ವಿವಿಧ ಆಸನಗಳ ವಿಡಿಯೋ ಹಂಚಿಕೊಂಡ ಮೋದಿ
01:49 PM Jun 11, 2024 IST
|
Samyukta Karnataka
ನವದೆಹಲಿ: ಯೋಗ ದಿನ ಸಮೀಪಿಸುತ್ತಿದ್ದಂತೆ, ವಿವಿಧ ಆಸನಗಳು ಮತ್ತು ಅವುಗಳ ಪ್ರಯೋಜನಗಳ ಕುರಿತು ಮಾರ್ಗದರ್ಶನ ನೀಡುವ ವೀಡಿಯೊಗಳ ಗುಚ್ಛವನ್ನು ನಾನು ಹಂಚಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಹಂಚಿಕೊಂಡಿರುವ ಅವರು ಇದು ನಿಮ್ಮೆಲ್ಲರಿಗೂ ನಿಯಮಿತವಾಗಿ ಯೋಗಾಭ್ಯಾಸ ಮಾಡಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ
Next Article