For the best experience, open
https://m.samyuktakarnataka.in
on your mobile browser.

ರಸ್ತೆ ಮಧ್ಯೆ ಸ್ಪ್ರೈಟ್...

09:23 AM Jun 02, 2024 IST | Samyukta Karnataka
ರಸ್ತೆ ಮಧ್ಯೆ ಸ್ಪ್ರೈಟ್

ವಿಜಯಪುರ: ನಸುಕಿನಜಾವ  ಜಮಖಂಡಿ-ವಿಜಯಪುರ ಮಾರ್ಗವಾಗಿ ಸ್ಪ್ರೈಟ್ ಕಂಪನಿಯ ಪೇಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಬಿದ್ದಿದ್ದು, ಪೇಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಲ್ಲಿ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.