For the best experience, open
https://m.samyuktakarnataka.in
on your mobile browser.

ರಾಜ್ಯದ ನಾಲ್ವರು ಸೇರಿ 132 ಸಾಧಕರಿಗೆ ಪದ್ಮ ಗೌರವ

12:10 AM Jan 26, 2024 IST | Samyukta Karnataka
ರಾಜ್ಯದ ನಾಲ್ವರು ಸೇರಿ 132 ಸಾಧಕರಿಗೆ ಪದ್ಮ ಗೌರವ

ನವದೆಹಲಿ: ಪ್ರತಿವರ್ಷ ಗಣ­ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ಒಟ್ಟು 132 ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಎರಡು ಜಂಟಿ ಪ್ರಶಸ್ತಿ, ಐವರು ಸಾಧಕರಿಗೆ ಪದ್ಮ ವಿಭೂಷಣ, ೧೭ ಗಣ್ಯರಿಗೆ ಪದ್ಮಭೂಷಣ ಹಾಗೂ ೧೧೦ ಪದ್ಮಶ್ರೀ ಪ್ರಶಸ್ತಿಗಳು. ೩೦ ಪ್ರಶಸ್ತಿಗಳು ಮಹಿಳೆಯರಿಗೆ ಹಾಗೂ ೮ ಮಂದಿ ವಿದೇಶಿಯರಿಗೆ ಘೋಷಿಸಲಾಗಿದೆ.
ಕರ್ನಾಟಕದ ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸೋಮಣ್ಣ, ಸುಟ್ಟ ಗಾಯಗಳಿಂದ ಬಳಲುತ್ತಿರುವವರಿಗೆ ಉಚಿತ ಪ್ಲಾಸ್ಟಿಕ್ ಸರ್ಜರಿ ಮಾಡಿರುವ ಪ್ರೇಮಾ ಧನರಾಜ್ ಪದ್ಮಶ್ರೀ ಪುರಸ್ಕೃತರಲ್ಲಿ ಸೇರಿದ್ದಾರೆ. ಕಾಸರಗೋಡಿನ ಭತ್ತದ ತಳಿ ಸಂರಕ್ಷಕ ಸತ್ಯನಾರಾಯಣ ಬೇಳೇರಿ, ಅವರಿಗೂ ಪದ್ಮಶ್ರೀ ಸಂದಿದೆ.

ಪದ್ಮವಿಭೂಷಣ (5)
1 ವೈಜಯಂತಿಮಾಲಾ ಬಾಲಿ ಕಲೆ ತಮಿಳುನಾಡು
2 ಕೊನಿಡೇಲ ಚಿರಂಜೀವಿ ಕಲೆ ಆಂಧ್ರಪ್ರದೇಶ
3 ಎಂ ವೆಂಕಯ್ಯ ನಾಯ್ಡು ಸಾರ್ವಜನಿಕ ವ್ಯವಹಾರಗಳು ಆಂಧ್ರಪ್ರದೇಶ
4 ಬಿಂದೇಶ್ವರ ಪಾಠಕ್ (ಮರಣೋತ್ತರ) ಸಮಾಜ ಕಾರ್ಯ ಬಿಹಾರ
5 ಪದ್ಮಾ ಸುಬ್ರಹ್ಮಣ್ಯಂ ಕಲೆ ತಮಿಳುನಾಡು

ಪದ್ಮಭೂಷಣ (17)
6 ಎಂ ಫಾತಿಮಾ ಬೀವಿ (ಮರಣೋತ್ತರ) ಸಾರ್ವಜನಿಕ ವ್ಯವಹಾರಗಳು ಕೇರಳ
7 ಹಾರ್ಮುಸ್ಜಿ ಎನ್ ಕಾಮಾ ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ ಮಹಾರಾಷ್ಟ್ರ
8 ಮಿಥುನ್ ಚಕ್ರವರ್ತಿ ಕಲೆ ಪಶ್ಚಿಮ ಬಂಗಾಳ
9 ಸೀತಾರಾಮ್ ಜಿಂದಾಲ್ ಟ್ರೇಡ್ & ಇಂಡಸ್ಟ್ರಿ ಕರ್ನಾಟಕ
10 ಯಂಗ್ ಲಿಯು ವ್ಯಾಪಾರ ಮತ್ತು ಉದ್ಯಮ ತೈವಾನ್
11 ಅಶ್ವಿನ್ ಬಾಲಚಂದ್ ಮೆಹ್ತಾ ಮೆಡಿಸಿನ್ ಮಹಾರಾಷ್ಟ್ರ
12 ಸತ್ಯಬ್ರತ ಮುಖರ್ಜಿ(ಮರಣೋತ್ತರ) ಸಾರ್ವಜನಿಕ ವ್ಯವಹಾರಗಳು ಪಶ್ಚಿಮ ಬಂಗಾಳ
13 ರಾಮ್ ನಾಯಕ್ ಸಾರ್ವಜನಿಕ ವ್ಯವಹಾರಗಳು ಮಹಾರಾಷ್ಟ್ರ
14 ತೇಜಸ್ ಮಧುಸೂದನ್ ಪಟೇಲ್ ಮೆಡಿಸಿನ್ ಗುಜರಾತ್
15 ಓಲಂಚೇರಿ ರಾಜಗೋಪಾಲ್ ಸಾರ್ವಜನಿಕ ವ್ಯವಹಾರಗಳು ಕೇರಳ
16 ದತ್ತಾತ್ರೇ ಅಂಬಾದಾಸ್ ಮೇಲೂ ಅಲಿಯಾಸ್ ರಾಜ್ದತ್ ಆರ್ಟ್ ಮಹಾರಾಷ್ಟ್ರ
17 ತೊಗ್ಡಾನ್ ರಿಂಪೋಚೆ(ಮರಣೋತ್ತರ) ಇತರೆ-ಆಧ್ಯಾತ್ಮಿಕತೆ ಲಡಾಖ್
18 ಪ್ಯಾರೇಲಾಲ್ ಶರ್ಮಾ ಆರ್ಟ್ ಮಹಾರಾಷ್ಟ್ರ
19 ಚಂದ್ರೇಶ್ವರ ಪ್ರಸಾದ್ ಠಾಕೂರ್ ಮೆಡಿಸಿನ್ ಬಿಹಾರ
20 ಉಷಾ ಉತ್ತುಪ್ ಕಲೆ ಪಶ್ಚಿಮ ಬಂಗಾಳ
21 ವಿಜಯಕಾಂತ್(ಮರಣೋತ್ತರ) ಕಲೆ ತಮಿಳುನಾಡು
22 ಕುಂದನ್ ವ್ಯಾಸ್ ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ ಮಹಾರಾಷ್ಟ್ರ

ಪದ್ಮಶ್ರೀ (110)
23 ಖಲೀಲ್ ಅಹಮದ್ ಕಲೆ ಉತ್ತರ ಪ್ರದೇಶ
24 ಬದ್ರಪ್ಪನ್ ಎಂ ಆರ್ಟ್ ತಮಿಳುನಾಡು
25 ಕಾಲೂರಮ್ ಬಮಾನಿಯಾ ಕಲೆ ಮಧ್ಯಪ್ರದೇಶ
26 ರೆಜ್ವಾನಾ ಚೌಧರಿ ಬನ್ಯಾ ಆರ್ಟ್ ಬಾಂಗ್ಲಾದೇಶ
27 ನಸೀಮ್ ಬಾನೋ ಆರ್ಟ್ ಉತ್ತರ ಪ್ರದೇಶ
28 ರಾಮಲಾಲ್ ಬರೆತ್ ಕಲೆ ಛತ್ತೀಸ್‌ಗಢ
29 ಗೀತಾ ರಾಯ್ ಬರ್ಮನ್ ಕಲೆ ಪಶ್ಚಿಮ ಬಂಗಾಳ
30 ಪರ್ಬತಿ ಬರುವಾ ಸಮಾಜಕಾರ್ಯ ಅಸ್ಸಾಂ
31 ಸರ್ಬೇಶ್ವರ್ ಬಸುಮತರಿ ಇತರೆ-ಕೃಷಿ ಅಸ್ಸಾಂ
32 ಸೋಮ್ ದತ್ ಬಟ್ಟು ಕಲೆ ಹಿಮಾಚಲ ಪ್ರದೇಶ
33 ತಕ್ದಿರಾ ಬೇಗಂ ಕಲೆ ಪಶ್ಚಿಮ ಬಂಗಾಳ
34 ಸತ್ಯನಾರಾಯಣ ಬೇಲೇರಿ ಇತರೆ-ಕೃಷಿ ಕೇರಳ
35 ದ್ರೋಣ ಭೂಯಾನ್ ಕಲೆ ಅಸ್ಸಾಂ
36 ಅಶೋಕ್ ಕುಮಾರ್ ಬಿಸ್ವಾಸ್ ಕಲೆ ಬಿಹಾರ
37 ರೋಹನ್ ಮಚಂಡ ಬೋಪಣ್ಣ ಸ್ಪೋರ್ಟ್ಸ್ ಕರ್ನಾಟಕ
38 ಸ್ಮೃತಿ ರೇಖಾ ಚಕ್ಮಾ ಕಲೆ ತ್ರಿಪುರಾ
39 ನಾರಾಯಣ ಚಕ್ರವರ್ತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪಶ್ಚಿಮ ಬಂಗಾಳ
40 ಎ ವೇಲು ಆನಂದ ಚಾರಿ ಕಲೆ ತೆಲಂಗಾಣ
41 ರಾಮ್ ಚೇತ್ ಚೌಧರಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ಉತ್ತರ ಪ್ರದೇಶ
42 ಕೆ ಚೆಲ್ಲಮ್ಮಾಳ್ ಇತರೆ-ಕೃಷಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
43 ಜೋಷ್ನಾ ಚಿನಪ್ಪ ಕ್ರೀಡೆ ತಮಿಳುನಾಡು
44 ಷಾರ್ಲೆಟ್ ಚಾಪಿನ್ ಇತರೆ-ಯೋಗ ಫ್ರಾನ್ಸ್
45 ರಘುವೀರ್ ಚೌಧರಿ ಸಾಹಿತ್ಯ ಮತ್ತು ಶಿಕ್ಷಣ ಗುಜರಾತ್
46 ಜೋ ಡಿ ಕ್ರೂಜ್ ಸಾಹಿತ್ಯ ಮತ್ತು ಶಿಕ್ಷಣ ತಮಿಳುನಾಡು
47 ಗುಲಾಂ ನಬಿ ದಾರ್ ಕಲೆ ಜಮ್ಮು ಮತ್ತು ಕಾಶ್ಮೀರ
48 ಚಿತ್ತ ರಂಜನ್ ದೆಬ್ಬರ್ಮ ಇತರೆ-ಆಧ್ಯಾತ್ಮಿಕತೆ ತ್ರಿಪುರ
49 ಉದಯ್ ವಿಶ್ವನಾಥ್ ದೇಶಪಾಂಡೆ ಕ್ರೀಡೆ ಮಹಾರಾಷ್ಟ್ರ
50 ಪ್ರೇಮಾ ಧನರಾಜ್ ಮೆಡಿಸಿನ್ ಕರ್ನಾಟಕ
51 ರಾಧಾ ಕ್ರಿಶನ್ ಧೀಮಾನ್ ಮೆಡಿಸಿನ್ ಉತ್ತರ ಪ್ರದೇಶ
52 ಮನೋಹರ್ ಕೃಷ್ಣ ಡೋಲ್ ಮೆಡಿಸಿನ್ ಮಹಾರಾಷ್ಟ್ರ
53 ಪಿಯರೆ ಸಿಲ್ವೈನ್ ಫಿಲಿಯೋಜಾಟ್ ಸಾಹಿತ್ಯ ಮತ್ತು ಶಿಕ್ಷಣ ಫ್ರಾನ್ಸ್
54 ಮಹಾಬೀರ್ ಸಿಂಗ್ ಗುಡ್ಡು ಕಲೆ ಹರಿಯಾಣ
55 ಅನುಪಮಾ ಹೊಸ್ಕೆರೆ ಕಲಾ ಕರ್ನಾಟಕ
56 ಯಾಜ್ದಿ ಮಾನೇಕ್ಷಾ ಇಟಾಲಿಯಾ ಮೆಡಿಸಿನ್ ಗುಜರಾತ್
57 ರಾಜಾರಾಂ ಜೈನ್ ಸಾಹಿತ್ಯ ಮತ್ತು ಶಿಕ್ಷಣ ಉತ್ತರ ಪ್ರದೇಶ
58 ಜಾಂಕಿಲಾಲ್ ಕಲೆ ರಾಜಸ್ಥಾನ
59 ರತನ್ ಕಹಾರ್ ಕಲೆ ಪಶ್ಚಿಮ ಬಂಗಾಳ
60 ಯಶವಂತ್ ಸಿಂಗ್ ಕಥೋಚ್ ಸಾಹಿತ್ಯ ಮತ್ತು ಶಿಕ್ಷಣ ಉತ್ತರಾಖಂಡ
61 ಜಹೀರ್ ಐ ಕಾಜಿ ಸಾಹಿತ್ಯ ಮತ್ತು ಶಿಕ್ಷಣ ಮಹಾರಾಷ್ಟ್ರ
62 ಗೌರವ್ ಖನ್ನಾ ಕ್ರೀಡೆ ಉತ್ತರ ಪ್ರದೇಶ
63 ಸುರೇಂದ್ರ ಕಿಶೋರ್ ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ ಬಿಹಾರ
64 ದಾಸರಿ ಕೊಂಡಪ್ಪ ಕಲೆ ತೆಲಂಗಾಣ
65 ಶ್ರೀಧರ್ ಮಾಕಮ್ ಕೃಷ್ಣಮೂರ್ತಿ ಸಾಹಿತ್ಯ ಮತ್ತು ಶಿಕ್ಷಣ ಕರ್ನಾಟಕ
66 ಯಾನುಂಗ್ ಜಮೋಹ್ ಲೆಗೊ ಇತರೆ-ಕೃಷಿ ಅರುಣಾಚಲ ಪ್ರದೇಶ
67 ಜೋರ್ಡಾನ್ ಲೆಪ್ಚಾ ಆರ್ಟ್ ಸಿಕ್ಕಿಂ
68 ಸತೇಂದ್ರ ಸಿಂಗ್ ಲೋಹಿಯಾ ಕ್ರೀಡೆ ಮಧ್ಯಪ್ರದೇಶ
69 ಬಿನೋದ್ ಮಹಾರಾಣಾ ಕಲೆ ಒಡಿಶಾ
70 ಪೂರ್ಣಿಮಾ ಮಹತೋ ಕ್ರೀಡೆ ಜಾರ್ಖಂಡ್
71 ಉಮಾ ಮಹೇಶ್ವರಿ ಡಿ ಆರ್ಟ್ ಆಂಧ್ರ ಪ್ರದೇಶ
72 ದುಖು ಮಾಝಿ ಸಾಮಾಜಿಕ ಕಾರ್ಯ ಪಶ್ಚಿಮ ಬಂಗಾಳ
73 ರಾಮ್ ಕುಮಾರ್ ಮಲ್ಲಿಕ್ ಆರ್ಟ್ ಬಿಹಾರ
74 ಹೇಮಚಂದ್ ಮಾಂಝಿ ಔಷಧ ಛತ್ತೀಸ್ಗಢ
75 ಚಂದ್ರಶೇಖರ ಮಹದೇವರಾವ್ ಮೆಶ್ರಮ್ ಮೆಡಿಸಿನ್ ಮಹಾರಾಷ್ಟ್ರ
76 ಸುರೇಂದ್ರ ಮೋಹನ್ ಮಿಶ್ರಾ(ಮರಣೋತ್ತರ) ಕಲೆ ಉತ್ತರ ಪ್ರದೇಶ
77 ಅಲಿ ಮೊಹಮ್ಮದ್ ಮತ್ತು ಶ್ರೀ ಘನಿ ಮೊಹಮ್ಮದ್(ದ್ವಯ) ಕಲೆ ರಾಜಸ್ಥಾನ
78 ಕಲ್ಪನಾ ಮೊರ್ಪಾರಿಯಾ ವ್ಯಾಪಾರ ಮತ್ತು ಕೈಗಾರಿಕೆ ಮಹಾರಾಷ್ಟ್ರ
79 ಚಾಮಿ ಮುರ್ಮು ಸಮಾಜ ಕಾರ್ಯ ಜಾರ್ಖಂಡ್
80 ಸಸೀಂದ್ರನ್ ಮುತ್ತುವೆಲ್ ಸಾರ್ವಜನಿಕ ವ್ಯವಹಾರಗಳು ಪಾಪುವ ನ್ಯೂ ಗಿನಿಯಾ
81 ಜಿ ನಾಚಿಯಾರ್ ಮೆಡಿಸಿನ್ ತಮಿಳುನಾಡು
82 ಕಿರಣ್ ನಾಡರ್ ಕಲೆ ದೆಹಲಿ
83 ಪಕರವೂರ್ ಚಿತ್ರನ್ ನಂಬೂದರಿಪಾಡ್(ಮರಣೋತ್ತರ) ಸಾಹಿತ್ಯ ಮತ್ತು ಶಿಕ್ಷಣ ಕೇರಳ
84 ನಾರಾಯಣನ್ ಇ ಪಿ ಆರ್ಟ್ ಕೇರಳ
85 ಶೈಲೇಶ್ ನಾಯಕ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ದೆಹಲಿ
86 ಹರೀಶ್ ನಾಯಕ್(ಮರಣೋತ್ತರ) ಸಾಹಿತ್ಯ ಮತ್ತು ಶಿಕ್ಷಣ ಗುಜರಾತ್
87 ಫ್ರೆಡ್ ನೆಗ್ರಿಟ್ ಸಾಹಿತ್ಯ ಮತ್ತು ಶಿಕ್ಷಣ ಫ್ರಾನ್ಸ್
88 ಹರಿ ಓಂ ವಿಜ್ಞಾನ ಮತ್ತು ಇಂಜಿನಿಯರಿಂಗ್ ಹರಿಯಾಣ
89 ಭಗಬತ್ ಪದಾನ್ ಕಲೆ ಒಡಿಶಾ
90 ಸನಾತನ ರುದ್ರ ಪಾಲ್ ಕಲೆ ಪಶ್ಚಿಮ ಬಂಗಾಳ
91 ಶಂಕರ ಬಾಬಾ ಪುಂಡ್ಲಿಕರಾವ್ ಪಾಪಲ್ಕರ್ ಸಮಾಜಕಾರ್ಯ ಮಹಾರಾಷ್ಟ್ರ
92 ರಾಧೆ ಶ್ಯಾಮ್ ಪರೀಕ್ ಔಷಧ ಉತ್ತರ ಪ್ರದೇಶ
93 ದಯಾಳ್ ಮಾವ್ಜಿಭಾಯಿ ಪರ್ಮಾರ್ ಮೆಡಿಸಿನ್ ಗುಜರಾತ್
94 ಬಿನೋದ್ ಕುಮಾರ್ ಪಸಾಯತ್ ಕಲೆ ಒಡಿಶಾ
95 ಸಿಲ್ಬಿ ಪಾಸಾಹ್ ಕಲೆ ಮೇಘಾಲಯ
96 ಶಾಂತಿ ದೇವಿ ಪಾಸ್ವಾನ್ ಮತ್ತು ಶ್ರೀ ಶಿವನ್ ಪಾಸ್ವಾನ್(ದ್ವಯ) ಕಲೆ ಬಿಹಾರ
97 ಸಂಜಯ್ ಅನಂತ್ ಪಾಟೀಲ್ ಇತರೆ-ಕೃಷಿ ಗೋವಾ
98 ಮುನಿ ನಾರಾಯಣ ಪ್ರಸಾದ್ ಸಾಹಿತ್ಯ ಮತ್ತು ಶಿಕ್ಷಣ ಕೇರಳ
99 ಕೆ ಎಸ್ ರಾಜಣ್ಣ ಸಮಾಜಕಾರ್ಯ ಕರ್ನಾಟಕ
100 ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್ ಮೆಡಿಸಿನ್ ಕರ್ನಾಟಕ
101 ಭಗವತಿಲಾಲ್ ರಾಜಪುರೋಹಿತ್ ಸಾಹಿತ್ಯ ಮತ್ತು ಶಿಕ್ಷಣ ಮಧ್ಯಪ್ರದೇಶ
102 ರೊಮಾಲೋ ರಾಮ್ ಆರ್ಟ್ ಜಮ್ಮು ಮತ್ತು ಕಾಶ್ಮೀರ
103 ನವಜೀವನ್ ರಸ್ತೋಗಿ ಸಾಹಿತ್ಯ ಮತ್ತು ಶಿಕ್ಷಣ ಉತ್ತರ ಪ್ರದೇಶ
104 ನಿರ್ಮಲ್ ರಿಷಿ ಆರ್ಟ್ ಪಂಜಾಬ್
105 ಪ್ರಾಣ್ ಸಬರ್ವಾಲ್ ಕಲೆ ಪಂಜಾಬ್
106 ಗದ್ದಂ ಸಮ್ಮಯ್ಯ ಕಲೆ ತೆಲಂಗಾಣ
107 ಸಂಘಟಂಕಿಮಾ ಸಮಾಜ ಕಾರ್ಯ ಮಿಜೋರಾಂ
108 ಮಚಿಹನ್ ಸಸಾ ಕಲೆ ಮಣಿಪುರ
109 ಓಂಪ್ರಕಾಶ್ ಶರ್ಮಾ ಕಲೆ ಮಧ್ಯಪ್ರದೇಶ
110 ಏಕಲಬ್ಯ ಶರ್ಮಾ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪಶ್ಚಿಮ ಬಂಗಾಳ
111 ರಾಮ್ ಚಂದರ್ ಸಿಹಾಗ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಹರಿಯಾಣ
112 ಹರ್ಬಿಂದರ್ ಸಿಂಗ್ ಸ್ಪೋರ್ಟ್ಸ್ ದೆಹಲಿ
113 ಗುರ್ವಿಂದರ್ ಸಿಂಗ್ ಸಾಮಾಜಿಕ ಕಾರ್ಯ ಹರಿಯಾಣ
114 ಗೋದಾವರಿ ಸಿಂಗ್ ಕಲೆ ಉತ್ತರ ಪ್ರದೇಶ
115 ರವಿ ಪ್ರಕಾಶ್ ಸಿಂಗ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೆಕ್ಸಿಕೋ
116 ಶೇಷಂಪಟ್ಟಿ ಟಿ ಶಿವಲಿಂಗಂ ಕಲೆ ತಮಿಳುನಾಡು
117 ಸೋಮಣ್ಣ ಸಮಾಜಕಾರ್ಯ ಕರ್ನಾಟಕ
118 ಕೇತಾವತ್ ಸೋಮಲಾಲ್ ಸಾಹಿತ್ಯ ಮತ್ತು ಶಿಕ್ಷಣ ತೆಲಂಗಾಣ
119 ಶಶಿ ಸೋನಿ ಟ್ರೇಡ್ & ಇಂಡಸ್ಟ್ರಿ ಕರ್ನಾಟಕ
120 ಊರ್ಮಿಳಾ ಶ್ರೀವಾಸ್ತವ ಕಲೆ ಉತ್ತರ ಪ್ರದೇಶ
121 ನೇಪಾಳ ಚಂದ್ರ ಸೂತ್ರಧರ್(ಮರಣೋತ್ತರ) ಕಲೆ ಪಶ್ಚಿಮ ಬಂಗಾಳ
122 ಗೋಪಿನಾಥ್ ಸ್ವೈನ್ ಕಲೆ ಒಡಿಶಾ
123 ಲಕ್ಷ್ಮಣ್ ಭಟ್ ತೈಲಂಗ್ ಕಲೆ ರಾಜಸ್ಥಾನ
124 ಮಾಯಾ ಟಂಡನ್ ಸಮಾಜಕಾರ್ಯ ರಾಜಸ್ಥಾನ
125 ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿ ಬಾಯಿ ತಂಪುರಟ್ಟಿ ಸಾಹಿತ್ಯ ಮತ್ತು ಶಿಕ್ಷಣ ಕೇರಳ
126 ಜಗದೀಶ್ ಲಾಭಶಂಕರ್ ತ್ರಿವೇದಿ ಕಲೆ ಗುಜರಾತ್
127 ಸನೋ ವಮುಜೊ ಸಮಾಜ ಕಾರ್ಯ ನಾಗಾಲ್ಯಾಂಡ್
128 ಬಾಲಕೃಷ್ಣನ್ ಸದನಂ ಪುತಿಯಾ ವೀಟಿಲ್ ಆರ್ಟ್ ಕೇರಳ
129 ಕುರೆಲ್ಲ ವಿಟ್ಟಲಾಚಾರ್ಯ ಸಾಹಿತ್ಯ ಮತ್ತು ಶಿಕ್ಷಣ ತೆಲಂಗಾಣ
130 ಕಿರಣ್ ವ್ಯಾಸ್ ಇತರೆ-ಯೋಗ ಫ್ರಾನ್ಸ್
131 ಜಗೇಶ್ವರ್ ಯಾದವ್ ಸಮಾಜ ಕಾರ್ಯ ಛತ್ತೀಸ್ಗಢ
132 ಬಾಬು ರಾಮ್ ಯಾದವ್ ಕಲೆ ಉತ್ತರ ಪ್ರದೇಶ