ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿ ನೇಮಿಸಿದ ಬಿಜೆಪಿ
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು. ಕಾರ್ಯಕಾರಿಣಿ ಸಭೆಯಲ್ಲಿ ಭೂಪೇಂದ್ರ ಯಾದವ್ ಉದ್ಘಾಟನೆ ಮಾಡಿದರು.
28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿ
1.ಮೈಸೂರು– ಡಾ.ಅಶ್ವತ್ಥ್ ನಾರಾಯಣ್,
2.ಚಾಮರಾಜನಗರ– ಎನ್.ವಿ.ಪನೀಶ್,
3.ಮಂಡ್ಯ– ಸುನಿಲ್ ಸುಬ್ರಮಣಿ ,
4.ಹಾಸನ– ಎಂ.ಕೆ ಪ್ರಾಣೇಶ್ ,
5.ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ್ ಪೂಜಾರಿ,
6.ಉಡುಪಿ-ಚಿಕ್ಕಮಗಳೂರು– ಆರಗ ಜ್ಞಾನೇಂದ್ರ,
7.ಶಿವಮೊಗ್ಗ- ರಘುಪತಿ ಭಟ್,
8.ಉತ್ತರ ಕನ್ನಡ– ಹರತಾಳು ಹಾಲಪ್ಪ,
9.ಧಾರವಾಡ– ಈರಣ್ಣ ಕಡಾಡಿ,
10.ಹಾವೇರಿ– ಅರವಿಂದ್ ಬೆಲ್ಲದ್,
11.ಬೆಳಗಾವಿ- ವೀರಣ್ಣ ಚರಂತಿಮಠ,
12.ಚಿಕ್ಕೋಡಿ- ಅಭಯ್ ಪಾಟೀಲ್,
13.ಬಾಗಲಕೋಟೆ– ಲಿಂಗಾರಾಜು ಪಾಟೀಲ್,
14.ಬಿಜಾಪುರ– ರಾಜಶೇಖರ್ ಶೀಲವಂತ್,
15.ಬೀದರ್– ಅಮರನಾಥ್ ಪಾಟೀಲ್,
16.ಕಲಬುರಗಿ– ರಾಜುಗೌಡ,
17.ರಾಯಚೂರು– ದೊಡ್ಡನ ಗೌಡ ಪಾಟೀಲ್,
18.ಕೊಪ್ಪಳ– ರಘುನಾಥ್ ರಾವ್ ಮಲ್ಕಾಪುರೆ,
19.ಬಳ್ಳಾರಿ– ಎನ್ ರವಿಕುಮಾರ್,
20.ದಾವಣಗೆರೆ– ಬೈರತಿ ಬಸವರಾಜ್,
21.ಚಿತ್ರದುರ್ಗ– ಚನ್ನಬಸಪ್ಪ,
22.ತುಮಕೂರು – ಗೋಪಾಲಯ್ಯ,
23.ಚಿಕ್ಕಬಳ್ಳಾಪುರ – ಕಟ್ಟಾಸುಬ್ರಮಣ್ಯ ನಾಯ್ಡು,
24.ಕೋಲಾರ – ಬಿ. ಸುರೇಶ್ ಗೌಡ,
25.ಬೆಂಗಳೂರು ಗ್ರಾಮಾಂತರ – ನಿರ್ಮಲ ಕುಮಾರ್ ಸುರಾನಾ,
26.ಬೆಂಗಳೂರು ದಕ್ಷಿಣ – ಎಂ ಕೃಷ್ಣಪ್ಪ,
27.ಬೆಂಗಳೂರು ಕೇಂದ್ರ – ಗುರುರಾಜ್ ಗಂಟಿಹೂಳಿ,
28.ಬೆಂಗಳೂರು ಉತ್ತರ – ಎಸ್. ಆರ್. ವಿಶ್ವನಾಥ್.