ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಂಚಿಸಲು ಸಾವಿರ ದಾರಿ: ರಕ್ಷಿಸಿಕೊಳ್ಳಲು ಒಂದೇ ದಾರಿ..

09:43 AM Jun 04, 2024 IST | Samyukta Karnataka

ಹುಬ್ಬಳ್ಳಿ: ವಂಚನೆಗಳಿಂದ ರಕ್ಷಿಸಿಕೊಳ್ಳಲು ನಿಮಗಿರುವುದು ಒಂದೇ ದಾರಿ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹು-ಧಾ ನಗರ ಪೊಲೀಸ್ ಪೋಸ್ಟ್‌ ಮಾಡಿರುವ ಅವರು ಸೈಬರ್ ವಂಚಕರಿಗೆ ನಿಮಗೆ ವಂಚಿಸಲು ಸಾವಿರ ದಾರಿ..ಆದರೆ ವಂಚನೆಗಳಿಂದ ರಕ್ಷಿಸಿಕೊಳ್ಳಲು ನಿಮಗಿರುವುದು ಒಂದೇ ದಾರಿ..
"APK ಫೈಲ್ ಗಳನ್ನು Install ಮಾಡದಿರಿ" (ಯಾವುದೇ ರೀತಿಯ APK ಫೈಲ್ ಗಳನ್ನು Install ಮಾಡುವ ಮುನ್ನ ಎಚ್ಚರವಿರಲಿ, APK ಫೈಲ್ ಗಳ ಮೂಲಕ ಹಣಕಾಸು ವಂಚನೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ) ಎಂದು ಎಚ್ಚರಿಸಿದೆ.

Next Article