ವಿನೇಶ್ ಫೋಗಟ್: ತೀರ್ಪು ಮತ್ತೆ ಮುಂದೂಡಿಕೆ
02:30 PM Aug 11, 2024 IST
|
Samyukta Karnataka
ಪ್ಯಾರಿಸ್: ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹತೆ ಕುರಿತು ತೀರ್ಪು ನೀಡಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಮತ್ತೆ ಎರಡು ದಿನಗಳ ಕಾಲ ಸಮಯಾವಕಾಶ ಪಡೆದುಕೊಂಡಿದ್ದು, ಇಂದು ನೀಡಬೇಕಾಗಿದ್ದ ತೀರ್ಪನ್ನು ಮಂಗಳವಾರ (ಆ.೧೩)ರವರೆಗೆ ಮುಂದೂಡಿದೆ.
Next Article