ಹಸಿರು ಭವಿಷ್ಯ ನಿರ್ಮಾಣ
ಬೆಂಗಳೂರು: ʻಪಂಚಾಮೃತʼ ಬೆಳವಣಿಗೆ ಕಾರ್ಯತಂತ್ರ ಹಾಗೂ ಇತ್ತೀಚಿನ ಬಜೆಟ್ ಘೋಷಣೆಗಳ ಬಗ್ಗೆ ಒತ್ತಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.. ಕಷ್ಟಕರವಾದ ಕ್ಷೇತ್ರಗಳನ್ನು ಇಂಗಾಲಮುಕ್ತಗೊಳಿಸುವ ನಿಟ್ಟಿನಲ್ಲಿ ಇಂಗಾಲ ಮಾರುಕಟ್ಟೆಗಳನ್ನು ಬಳಸಿಕೊಳ್ಳಲು ಮಾರ್ಗಸೂಚಿ ಬಗ್ಗೆ ವಿವರಿಸಿರುವ ಅವರು Unlocking Value from Carbon Markets: Accelerating Green Hydrogen and Clean Energy ಎಂಬ ವಿಷಯದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುದ್ಧ ಇಂಧನದ ಬಳಕೆಗೆ ಹಾಗೂ ಶುದ್ಧ ಇಂಧನದತ್ತ ಪರಿವರ್ತನೆಗೊಳ್ಳಲು ಸರ್ಕಾರವು ಕೈಗಾರಿಕೆಗಳಿಗೆ ಸೃಷ್ಟಿಸುತ್ತಿರುವ ಮಾರುಕಟ್ಟೆಗಳ ಕುರಿತು ಒಳನೋಟಗಳನ್ನು ಹಂಚಿಕೊಂಡೆನು. ಪ್ರಸ್ತುತ 'ನಿರ್ವಹಿಸಿ, ಸಾಧಿಸಿ ಮತ್ತು ವ್ಯಾಪಾರ' ಕಾರ್ಯ ವಿಧಾನದಿಂದ 'ಭಾರತೀಯ ಇಂಗಾಲ ಮಾರುಕಟ್ಟೆ' ಕಾರ್ಯ ವಿಧಾನಕ್ಕೆ ಪರಿವರ್ತಿಸಲು ಕೈಗಾರಿಕೆಗಳ ಪರಿವರ್ತನೆಯ ಮೇಲ್ವಿಚಾರಣೆಯ ಇತ್ತೀಚಿನ ಬಜೆಟ್ ನಿರ್ಧಾರದ ಕುರಿತು ಚರ್ಚಿಸಲಾಯಿತು. ಹಸಿರು ಭವಿಷ್ಯವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ನಮ್ಮ ತಲಾ ಇಂಗಾಲ ಹೊರಸೂಸುವಿಕೆ ಪ್ರಮಾಣ ಕಡಿಮೆ ಮಟ್ಟದಲ್ಲಿದ್ದರೂ, ಹವಾಮಾನ ಉಪಕ್ರಮದಲ್ಲಿ "ವಸುಧೈವ ಕುಟುಂಬಕಂ"ಗೆ ಭಾರತದ ಬದ್ಧತೆ ಬಗ್ಗೆ ಹೇಳಿದರು.