For the best experience, open
https://m.samyuktakarnataka.in
on your mobile browser.

ಹಾರ್ಟ್‌ಲೀ ವೆಲಕಮ್‌ ಎಂದ ಕಾಂತೇಶ

05:38 PM Jan 01, 2023 IST | Samyukta Karnataka
ಹಾರ್ಟ್‌ಲೀ ವೆಲಕಮ್‌ ಎಂದ ಕಾಂತೇಶ

ಸಂಯುಕ್ತ ಕರ್ನಾಟಕ ಪತ್ರಿಕೆಯ ವ್ಯಂಗ್ಯ ಚಿತ್ರಕಾರ ಕಾಂತೇಶ ಮ ಬಡಿಗೇರ ಹೊಸ ವರ್ಷದ ಪ್ರಯುಕ್ತ ಪತ್ರಿಕೆಗಾಗಿ ರಚಿಸಿದ ವ್ಯಂಗ್ಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಬಹು ಮೆಚ್ಚುಗೆಗೆ ಪಾತ್ರವಾಗಿದೆ, ತಮ್ಮ ಚಿತ್ರದಲ್ಲಿ 2023 ವರ್ಷಾರಂಭಕ್ಕೆ ಸ್ವಾಗತ ಕೊರುವ ಚಿತ್ರವೊಂದು - ಅನೇಕ ಅರ್ಥಗಳನ್ನ ಒಳಗೊಂಡಿದೆ.