For the best experience, open
https://m.samyuktakarnataka.in
on your mobile browser.

India vs Zimbabwe: ಇಂದು ಸರಣಿ ನಿರ್ಣಾಯಕ ಪಂದ್ಯ

12:58 PM Jul 13, 2024 IST | Samyukta Karnataka
india vs zimbabwe  ಇಂದು ಸರಣಿ ನಿರ್ಣಾಯಕ ಪಂದ್ಯ

ಹರಾರೆ: ಭಾರತ ತಂಡ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ. ಇಂದು ಸರಣಿಯ 4ನೇ ಪಂದ್ಯದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಸೆಣಸಾಟದಲ್ಲಿ ಭಾರತವು ಸರಣಿ ಕೈವಶ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಭಾರತ ಸದ್ಯ 2-1 ಮುನ್ನಡೆಯಲ್ಲಿದ್ದು.
ಕಳೆದೆರಡು ಪಂದ್ಯದಲ್ಲಿ ಜಿಂಬಾಬೈ ವಿರುದ್ಧ ಅಮೋಘ ಪ್ರದರ್ಶನ ತೋರಿದೆ. ಈ ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30ಕ್ಕೆ ಆರಂಭವಾಗಲಿದೆ.