ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

RTO ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ

09:04 AM Oct 08, 2024 IST | Samyukta Karnataka

RTO  ಚೆಕ್ಪೋಸ್ಟಗಳ ಮೇಲೆ  ಮಧ್ಯರಾತ್ರಿ 3 ಗಂಟೆಗೆ   ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ, ಹುಮ್ನಾಬಾದ್ ತಾಲ್ಲೂಕಿನ ಮಳಕೆರ ಗ್ರಾಮದ ಸಹಾಯಕ  ಪ್ರಾದೇಶಿಕ ಸಾರಿಗೆ ತನಿಖಾ  ಠಾಣೆ  ಮೇಲೆ
ಸಾರಿಗೆ ವಾಹನ ಸವಾರರಿಂದ ಹಣ ವಸೂಲಿ   ಚೆಕ್ ಪೋಸ್ಟ್ ನಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಆರೋಪವಿದ್ದು. ಈ ಹಿನ್ನೆಲೆಯಲ್ಲಿ ಬೆಳಗ್ಗೆ. 3 ಗಂಟೆಗೆ ದಾಳಿ ನಡೆಸಿರುವ ಲೋಕಾಯುಕ್ತ.
ಎಸ್ ಪಿ. - ಬಿ ಕೆ ಉಮೇಶ್. ನೇತೃತ್ವದಲ್ಲಿ ಒಟ್ಟು ನಾಲ್ಕು ತಂಡಗಳು ಪರಿಶೀಲನೆ ನಡೆಸುತ್ತಿದ್ದಾರೆ,  ಲೋಕಾಯುಕ್ತ ಡಿವೈಎಸ್ಪಿ. ಗೀತಾ ಬೆನಾಳ. ಹನುಮಂತ್ ರಾಯ. ಡಿಎಸ್ಪಿ. ಇನ್ಸ್ಪೆಕ್ಟರ್. ಅರುಣ್ ಕುಮಾರ್. ಅಕ್ಕಮಹಾದೇವಿ. ಇನ್ಸ್ಪೆಕ್ಟರ್.  ಪೊಲೀಸ್ ಸಿಬ್ಬಂದಿಗಳು. ಪ್ರದೀಪ್. ಮಸೂದ್. ಬಸವರಾಜ್. ಶರಣು. ಯಮನೂರಪ್ಪ. ರಾಜೇಶ್. ಸಿಸ್ಟರ್ ಸಬ್ ಇನ್ಸ್ಪೆಕ್ಟರ್. ಆರ್ ಟಿ ಓ ಇನ್ಸ್ಪೆಕ್ಟರ್. ಮುಂತಾದ ಸಿಬ್ಬಂದಿಗಳು ಇತರರು ಇದ್ದರು.

Tags :
#ಲೋಕಾಯುಕ್ತ
Next Article