‘ಮಹಾರಾಜ್’ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್
05:54 PM Jun 14, 2024 IST
|
Samyukta Karnataka
‘ಮಹಾರಾಜ್’ ಸಿನಿಮಾ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಈ ಚಲನಚಿತ್ರವು ಇಂದು ಒಟಿಟಿ ವೇದಿಕೆ (ನೆಟ್ಫ್ಲಿಕ್ಸ್ನಲ್ಲಿ) ಬಿಡುಗಡೆಯಾಗಬೇಕಿತ್ತು. ಅರ್ಜಿಗಳನ್ನು ಪರಿಗಣಿಸಲಾಗಿದೆ, ಪ್ರತಿವಾದಿಗಳಿಗೆ ನೋಟಿಸ್ ನೀಲಾಗಿದೆ, ಮುಂದಿನ ವಿಚಾರಣೆಯವರೆಗೆ ಪ್ಯಾರಾಗ್ರಾಫ್ 11(ಸಿ) ಪ್ರಕಾರ ಸಿನಿಮಾ ಬಿಡುಗಡೆ ಮಾಡದಂತೆ ನ್ಯಾಯಾಲಯ ಮಧ್ಯಂತರ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆಯನ್ನು 18 ಕ್ಕೆ ನಿಗದಿಪಡಿಸಲಾಗಿದೆ.
Next Article