For the best experience, open
https://m.samyuktakarnataka.in
on your mobile browser.

ದುರಾಸೆ ತರವಲ್ಲ

03:56 AM Feb 25, 2024 IST | Samyukta Karnataka
ದುರಾಸೆ ತರವಲ್ಲ

ಮಾನವನ ಆಸೆ ಅಕಾಂಕ್ಷೆಗಳು ಸಹಜ. ಆಸೆಯಂದರೆ ಬಯಕೆ, ಅಪೇಕ್ಷೆ. ಇಂಥ ಬಯಕೆ ಅಪೆಕ್ಷೆಗಳು ಉತ್ತಮವಾಗಿರಬೇಕು. ಆಸೆಗಳು ಸಹಜವಾಗಿರಬೇಕೇ ವಿನಃ ಎಲ್ಲವೂ ನನಗೇ ಅಗತ್ಯಕ್ಕೆ ತಕ್ಕಂತೆ ಪಡುವ ಬಯಕೆಗಳು ಆಸೆ ಎನಿಸಿಕೊಂಡರೇ ಅಗತ್ಯಕ್ಕೂ ಮಿಕ್ಕಿ ಬಯಸಿದರೆ ಅ ದು ದುರಾಸೆಯಾಗುತ್ತದೆ.
ಗುರು-ಹಿರಿಯರಗೆ ಗೌರವನಾಡುವ ಬಯಕೆ ತಂದೆ-ತಾಯಿಗಳು ರಕ್ಷಣೆ ಪಾಲನೆ ಪೋಷಣೆ ಮಾಡಬೇಕಾದದ್ದು ಮಕ್ಕಳ ಕರ್ತವ್ಯಗಳು, ಕೆಟ್ಟವರ ಸಹವಾಸ ದುರ್ನಡತೆಯಿಂದ ಅವರನ್ನು ಅಲಕ್ಷಿಸಿಸುವುದು ಎಂದದಿಗೂ ಸರಿಯಲ್ಲ. ದುರಾಸೆಯಿಂದ ಮಾನವ ನಾನಾಗುವ ನಂಬುದನ್ನು ವೈರಾಗ್ಯನಾಗಿ ಮಹಾದೇವಿಯಕ್ಕನವರು ಉದಾಹರಣೆಯೊಂದಿಗೆ ವಚನಿಸಿದ್ದಾರೆ ನೋಡಿ ತೆರಣೆಯ ಹುಳು ತನ್ನ ಸೇಹ್ನದಿಂದ
ಮನೆಯ ಮಾಡಿ ತನ್ನ ನೋಲು
ತನ್ನನ್ನೇ ಸುತ್ತಿ ಸಾಯಿಸುವಂತೆ ಮನ ಬಂದುದನು
ಬಯಸಿಬೇವುತ್ತಿದ್ದೇನಯ್ಯ
ಎನ್ನ ಮನದ ದುರಾಸೆಯ ಮಾಣಿನ
ನಿಮ್ಮತ್ತ ಲೋಕಾ ಚನ್ನಮಲ್ಲಿಕಾರ್ಜುನಾ..
ತೆರಣಿಯ ಹುಳು ಎಂದರೆ ರೇಷ್ಮೇಯ ಹುಳು ಇದು ತನ್ನಲ್ಲಿರುವ ಜಿಗುಟಾದ ಕಣದಿಂದ ತನ್ನ ಮೈಸುತ್ತ ಗೂಡು ಕಟ್ಟುತ್ತದೆ ಆ ಗೂಡೂ ಅದಕ್ಕೆ ಮರಣ ತರುತ್ತದೆ ಹುಳದ ಮೇಲಿನ ನೋಲುನ್ನು ತೆಗೆಯಲ್ಲು ರೇಷ್ಮೆಯ ವ್ಯಾಪಾರಿ ಆ ಗೂಡುಗಳನ್ನು ಕುದಿಯುವ ನೀರಲ್ಲೂ ಹಾಕಿದಾಗ ಹುಳು ಸತ್ತು ಹೋಗುತ್ತದೆ. ಇದರಂತೆ ಮನುಷ್ಯನುನು ಮನ
ಬಂದಂತೆ ಜಗತ್ತಿನ ವಸ್ತುಗಳನ್ನು ಬಯಸಿ ದುರಾಸೆದಿದ್ದಾಗ ಬೆಂದು ಬಯಸುತ್ತಾನೆ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾವನದ ದುರಾಸೆಗೆ ಆಳತೆಯೆಂಬುದಿಲ್ಲ ಅದ ಕಾರಣ ಮಹಾದೇವಿಯಕ್ಕನವರು ದೇವರಲ್ಲಿ ಬೇಡಿಕೊಳ್ಳುತ್ತಾಳೆ.
ದೇವಾ ! ನನ್ನ ದುರಾಸೆಗಳನ್ನು ಕಳೆದು ನಿಮ್ಮ ನೆನಹಿನಲ್ಲಿ ಇರಿನೆಂದು ಬೇಡಿಕೊಳ್ಳತ್ತಾಳೆ. ಸದ್ಭಾವನೆ ಮತ್ತು ಸದಿಚ್ಛೆಗಳನ್ನು ತನ್ನವನ್ನಾಗಿ ಮಾಡಿಕೊಂಡಿರೆ ದುರಾಸೆಯು ದೂರವಾಗುತ್ತದೆ.