For the best experience, open
https://m.samyuktakarnataka.in
on your mobile browser.

ಬಂಜಾರಾ ವಿರಾಸತ್‌ ಸಂಗ್ರಹಾಲಯ ಉದ್ಘಾಟನೆ

03:57 PM Oct 05, 2024 IST | Samyukta Karnataka
ಬಂಜಾರಾ ವಿರಾಸತ್‌ ಸಂಗ್ರಹಾಲಯ ಉದ್ಘಾಟನೆ

ಮಹಾರಾಷ್ಟ್ರದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವಾಷಿಮ್‌ನಲ್ಲಿ ಬಂಜಾರ ಸಮುದಾಯದ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಬಂಜಾರಾ ವಿರಾಸತ್‌ ಸಂಗ್ರಹಾಲಯವನ್ನು ಉದ್ಘಾಟಿಸಿ. ಸಂಗ್ರಹಾಲಯವನ್ನು ವೀಕ್ಷಿಸಿದರು.