ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಹಮ್ ರೀಲ್ ಬನಾನೇ ವಾಲೇ ಲೋಗ್ ನಹೀ….

04:01 PM Aug 01, 2024 IST | Samyukta Karnataka

2016 ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಿ ಲೋಕೋ ಪೈಲಟ್‌ಗಳಿಗೆ ಹೆಚ್ಚಿನ ಸೌಲಭ್ಯ

ನವದೆಹಲಿ: ನಾವು ರೀಲ್‌ ಮಾಡುವವರಲ್ಲ, ಬದಲಾಗಿ ಶ್ರಮದಿಂದ ಕೆಲಸ ಮಾಡುವವರು ಎಂದು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಊತ್ತರಿಸುವ ಸಂದರ್ಭದಲ್ಲಿ " ಹಮ್ ರೀಲ್ ಬನಾನೇ ವಾಲೇ ಲೋಗ್ ನಹೀ, ಮೆಹನತ್ ಕರ್ನೆ ವಾಲೇ ಲೋಗ್ ಹೈ " ಎಂದು ಹೇಳಿಕೆ ನೀಡಿದರು. 2005ರಲ್ಲಿ ರೂಪುಗೊಂಡ ನಿಯಮದ ಮೂಲಕ ಲೋಕೋ ಪೈಲಟ್‌ಗಳ ಸರಾಸರಿ ಕೆಲಸ ಮತ್ತು ವಿಶ್ರಾಂತಿ ಸಮಯವನ್ನು ನಿರ್ಧರಿಸಲಾಗುತ್ತಿತ್ತು ಎಂದು ರೈಲ್ವೆ ಸಚಿವರು ಹೇಳಿದರು. 2016 ರಲ್ಲಿ ನಿಯಮಗಳಿಗೆ ತಿದ್ದುಪಡಿ ಮಾಡಿ ಲೋಕೋ ಪೈಲಟ್‌ಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಯಿತು. ಎಲ್ಲಾ ರನ್ನಿಂಗ್ ರೂಮ್‌ಗಳು - 558 ಅನ್ನು ಹವಾನಿಯಂತ್ರಿತ ಮಾಡಲಾಗಿದೆ. ಲೊಕೊ ಕ್ಯಾಬ್‌ಗಳು ಹೆಚ್ಚು ಕಂಪಿಸುತ್ತವೆ, ಆದ್ದರಿಂದ 7,000 ಕ್ಕೂ ಹೆಚ್ಚು ಲೊಕೊ ಕ್ಯಾಬ್‌ಗಳು ಹವಾನಿಯಂತ್ರಿತವಾಗಿವೆ ಎಂದು ಹೇಳಿದರು.

Next Article